ನಿನಗ್ಯರು ಶತ್ರು.... ?????
ಚುನಾವಣೆಯಲ್ಲಿ ನಿನ್ನ್ನ ಎದುರಾಲಿ ಶತ್ರುವ್ಹೆ..?
ಇಲ್ಲಾ, ಅವನು ನಿನ್ನಾಗೆ ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕೆ ಸೆನಸುತ್ತಿರುವವನು ಹೀಗೆ ಶತುವಾಗಲು ಸಾದ್ಯ..?
ಆಸ್ತಿ ವಿಚಾರಕ್ಕೆ ಒಡದಾಡುವ ಸಹೂದರ ಸಂಭಂಧಿ ಶತ್ರುವೆ..?
ಇಲ್ಲಾ, ಪಿತ್ರಾರ್ಜ್ತತ ಆಸ್ತಿಗೆ ಒಡೆದಾಡುವವ ಮೂಖ್ಹರೆ ವರತು ಶತ್ರುಗಳಲ್ಲಾ.. ಅದು ನಿನ್ನ ಆಸೆಬುರಕತನದ ಪರಮಾವದಿ ಅಸ್ಟೇ..
ಛಲವಿರುವವನು ಎನ್ದಿಗು ಬೆರೆಯವರ ಆಸ್ತಿಗೆ ಮೊರೆಹೊಗುವುದಿಲ್ಲ, ನಿನ್ನಲ್ಲಿರುವ ಶಕ್ತಿ ನಂಬಬೆಕು ಅಸ್ಟೇ..
ಪ್ರೀತಿಸಿ ಕೈಕೊಟ್ಟ ಪ್ರಿಯಕರ/ಪ್ರಿಯತಮೆ ಶತ್ರುವಾ..?
ಇಲ್ಲಾ, ಇದು ಮನಸುಗಳ ಸುಕ್ಶಮ ವಿಚಾರ.. ಎರೆಡು ಮನಸ್ಸುಗಳು ನಿಸ್ಕಕಲ್ಲ್ಮಶವಾಗಿ ಪ್ರೀತಿಸಿದ್ದ್ದರೆ, ಬೆರೆ ಬೆರೆ ಕಾರಣಗಳಿಗೆ ಬೆರೆಯಾದರು ಸಹ ಶತ್ರುಗಾಗಲು ಸಾಧ್ಯವಿಲ್ಲ..
ಯಾವುದೆ ಆಟದಲ್ಲಿ ನಿನ್ನ ಎದುರಾಳಿ ಶತ್ರುವೆ..?
ಇಲ್ಲವೀ ಇಲ್ಲ,ಛ್ಹಲದಲ್ಲಿ ಇರುವ ಸಿಡುಕುತವನ, ಕೂಪ ಎಲ್ಲಾ ಒಳ್ಳೆಯದೇ in GAME...
ಹೀಗೆ ಯಾರು ಶತ್ರು ಅಲ್ಲಾ ಹುಡುಕುವ ಕಸ್ಟಕರ ಹುಚ್ಚುತನ ಬಿಟ್ಟು, SIMPLE ಆಗಿ ಒನ್ದ್ ಮಾತು ಹೆಳಲು ಬಯಸುವೆ,
ನಿನಗೆ ನೀನೆ ಒಬ್ಬ ಶತ್ರು... ನಿನ್ನಲ್ಲಿರುವ ಕೆಟ್ತ ಯೊಚನೆಗಳೆ ನಿನ್ನ ಶತ್ರು... ನಿನ್ನ ಕೂಪವೆ ನಿನ್ನ ಶತ್ರು...ನಿನ್ನಲ್ಲಿರುವ ದುರಾಸೆಯೆ ನಿನ್ನ ಶತ್ರು...
ಫ್ರದೀಪ ಮೂಲೆಮನೆ

No comments:
Post a Comment